ಜುಲೈ ೨೪ ಆದಾಯ ತೆರಿಗೆ ದಿನ

ಆದಾಯ ತೆರಿಗೆ ಕಾಯಿದೆ ಬದಲಿಗೆ ನೇರ ತೆರಿಗೆ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರುವ ಉದ್ದೇಶ ಸರ್ಕಾರದ ಮುಂದಿದೆ, ಈ ಹಿನ್ನಲೆಯಲ್ಲಿ ವರಮಾನ ತೆರಿಗೆ ಇಲಾಖೆಯು ತೆರಿಗೆದಾರರ ಸ್ನೇಹಿ ಕಾರ್ಯಕ್ರಮಗಳನ್ನೂ ಜಾರಿಗೆ ತರುತ್ತಿದೆ. ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ವರಮಾನ ತೆರಿಗೆ ಕಾಯಿದೆ ಬಂದದ್ದು ೧೮೬೦ರಲ್ಲಿ. ಆದ್ದರಿಂದ ವರಮಾನ ತೆರಿಗೆ ಕಾಯಿದೆ ಬಂದ ೧೫೦ನೇ ವರ್ಷದ ಅಂಗವಾಗಿ ಜುಲೈ ೨೪ ರಂದು ಆದಾಯ ತೆರಿಗೆ ದಿನವನ್ನಾಗಿ ಆಚರಿಸುವ ಸಿದ್ಧತೆ ನಡೆದಿದೆ.

ವರಮಾನ ತೆರಿಗೆಯ ವೆಬ್ ಪುಟ http://incometax.gov.in


ಅರವಿಂದ್