Changes had been made while issuing Form 16/16A.

As per the Income Tax department information for the year 2010-11.

- Quote in the Form 16/16A E-TDS Quarterly returns receipt number only.
- The receipt number contains 8 digits alphabetic.
- The PRN (Provision Receipt Number) earlier mentioned in Form 16/16A.
- When you are view the status of challan you have to mention TAN No & PRN No.

For addition information please CLICK here.
To know the Challan status CLICK here.

ಜುಲೈ ೨೪ ಆದಾಯ ತೆರಿಗೆ ದಿನ

ಆದಾಯ ತೆರಿಗೆ ಕಾಯಿದೆ ಬದಲಿಗೆ ನೇರ ತೆರಿಗೆ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರುವ ಉದ್ದೇಶ ಸರ್ಕಾರದ ಮುಂದಿದೆ, ಈ ಹಿನ್ನಲೆಯಲ್ಲಿ ವರಮಾನ ತೆರಿಗೆ ಇಲಾಖೆಯು ತೆರಿಗೆದಾರರ ಸ್ನೇಹಿ ಕಾರ್ಯಕ್ರಮಗಳನ್ನೂ ಜಾರಿಗೆ ತರುತ್ತಿದೆ. ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ವರಮಾನ ತೆರಿಗೆ ಕಾಯಿದೆ ಬಂದದ್ದು ೧೮೬೦ರಲ್ಲಿ. ಆದ್ದರಿಂದ ವರಮಾನ ತೆರಿಗೆ ಕಾಯಿದೆ ಬಂದ ೧೫೦ನೇ ವರ್ಷದ ಅಂಗವಾಗಿ ಜುಲೈ ೨೪ ರಂದು ಆದಾಯ ತೆರಿಗೆ ದಿನವನ್ನಾಗಿ ಆಚರಿಸುವ ಸಿದ್ಧತೆ ನಡೆದಿದೆ.

ವರಮಾನ ತೆರಿಗೆಯ ವೆಬ್ ಪುಟ http://incometax.gov.in


ಅರವಿಂದ್

ಹೊಸ ಅರ್ಜಿ ವರಮಾನ ತೆರಿಗೆ ೨೦೧೦-೧೧.

ವರಮಾನ ತೆರಿಗೆಯ ಪ್ರಸ್ತಕ ವರ್ಷ ೨೦೧೦-೧೧ ರಲ್ಲಿನ ಸಂಬಳದಾರರಿಗೆ ಹೊಸ ನಮೂನೆಯ ಅರ್ಜಿಯನ್ನು ಪರಿಚಯಿಸಿಲಾಗಿದೆ. ಈ ಹೊಸ ನಮೂನೆಯ ಅರ್ಜಿಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ, ಎಲ್ಲರಿಗೂ ಅರ್ಥವಾಗುವ ಸುಲಭ ರೀತಿಯಲ್ಲಿದೆ. (ಇನ್ಕಮ್ ಟ್ಯಾಕ್ಸ್ ಫಾರ್ಮ್) ಹೊಸ ಅರ್ಜಿಯನ್ನು ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ .



ಅರವಿಂದ್

Higher TDS Rate for not furnishing PAN on Invoice

Please note that this provision is effective today and:



- TDS once made cannot be refunded to the vendor;

- We cannot undo the TDS even if the vendor gives a correct document at a later date;

- We cannot revert to the vendor that his document does not carry PAN, as it is the duty of the vendor to adhere to laws and not for customer to remind the vendor;



Lastly Check 1-Apr-2010 Economic Times carries a big article on this.

Cheque Alterations no more acceptable by banks - RBI

Recently RBI(Reserve Bank of India) has issued a notification .In this Notification RBI has released some new features to be added in Cheque leafs in 2010.Further RBI has also directed that there should be no cutting/correction/alteration in amount in Figures ,Amount in words ,or in Payee name or any where else on the cheque except on date and that is only for date validation(extension of cheque date) purpose.And if there is cutting /alteration in cheque other than date extension then cheque will be of no use.Customer has to issue fresh cheque if there is cutting in figure,words,payee name or bank account.



Aravind

ವರಮಾನ ನೀತಿಯ ಸ್ಲಾಬ್ ೨೦೧೦-೧೧

ಹೊಸ ವರಮಾನ ನೀತಿಯ ಸ್ಲಾಬ್ ೨೦೧೦-೧೧

೧,೬೦,೦೦೦/- ವರೆಗೆ ಯಾವುದೇ ತೆರಿಗೆ ಇಲ್ಲ,
೧,೬೦,೦೦೧ ರಿಂದ ೫,೦೦,೦೦೦/-ದವರೆಗೆ ಶೇ ೧೦%
೫,೦೦,೦೦೦/- ದಿಂದ ಶೇ ೨೦%,
೮,೦೦,೦೦೦/-ದಿಂದ ೩೦%,


ನಿಮ್ಮ ಉಳಿತಾಯ ಮತ್ತು ಹೂಡಿಕೆ ಮಿತಿ ಒಂದು ಲಕ್ಷದಿಂದ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಏರಿಕೆಯಾಗಿದೆ.

ಮುಂದಿನ ವರ್ಷ ಸೇವಾ ತೆರಿಗೆ ಶೇ ೧೨ಕ್ಕೆ ಏರಿಕೆ

ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ ಹಿಂಜರಿತವನ್ನು ಎದುರಿಸುವ ಸಲುವಾಗಿ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿತ್ತು. ಇದೀಗ ಮೂಲಮಟ್ಟವಾಗಿದ್ದ ಶೇ ೧೨ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಶೇ ೨ರ ಸೇವಾ ತೆರಿಗೆಯ ಕಡಿತದಿಂದ ಸರ್ಕಾರದ ಬೊಕ್ಕಸಕ್ಕೆ ಸೇವಾ ತೆರಿಗೆ ಆದಾಯದಲ್ಲಿ ಇಳಿಕೆಯಾಗಿತ್ತು. ಹಾಗು ಅಬಕಾರಿಸುಂಕದ ಆದಾಯದಲ್ಲೂ ಇಳಿಕೆಯಾಗಿತ್ತು.



೨೦೦೮-೦೯ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ ೨.೫%ರಷ್ಟು ಬಿಂಬಿಸಲಾಗಿತ್ತು. ಆದರೆ ಆರ್ಥಿಕ ಹಿಂಜರಿತದ ಕೊನೆಯ ವೇಳೆಯಲ್ಲಿ ಶೇ ೬ನ್ನು ದಾಟಿದೆ. ಇದು ಶೇ ೬.೮%ಕ್ಕೆ ಹೆಚ್ಚುವ ಅಂದಾಜು ಮಾಡಲಾಗಿದೆ. ಆರ್ಥಿಕತೆಯ ಪುನಶ್ಚೇತನದ ಹಾದಿಯಲ್ಲಿರುವದರಿಂದ ಸರ್ಕಾರ ಸೇವಾ ತೆರಿಗೆಯನ್ನು ಶೇ ೧೨ರ ಮಟ್ಟಕ್ಕೆ ತರಲು ನಿರ್ಧರಿಸಿದೆ.





ಅರವಿಂದ್